Seven commandments of Basavanna
ಕಳ ಬೇಡ
ಕೊಲ ಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ
ಮುನಿಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ
ಇದೇ ಅ೦ತರ೦ಗ ಶುದ್ದಿ ಇದೇ ಬಹಿರ೦ಗ ಶುದ್ದಿ
ಇದೇ ನಮ್ಮ ಕೂಡಲ ಸ೦ಗಮ ದೇವನೊಲಿಸುವಾ ಪರಿ
Do not steal, kill nor lie
Do not feel anger or disgust for others
Do not flatter yourself or degrade the rest
This alone is purity inside and outside
This alone is the way to please our lord Kudalasangama
